ಶ್ರೀ ಆಂಜನಪ್ಪನವರ ಹುಟ್ಟು ಹಬ್ಬದ ಪ್ರಯುಕ್ತ ನಡೆದ ಮಹಿಳಾ ದಿನಾಚರಣೆಯ ಆಚರಣೆ
Welcome to M Anjanappa's official website!!!
ಶ್ರೀ ಆಂಜನಪ್ಪನವರ ಹುಟ್ಟು ಹಬ್ಬದ ಪ್ರಯುಕ್ತ ನಡೆದ ಮಹಿಳಾ ದಿನಾಚರಣೆಯ ಆಚರಣೆ
ಶ್ರೀ ಆಂಜನಪ್ಪನವರ "Official Website' ಉದ್ಘಾಟನೆಯಯನ್ನು ಕುಮಾರಸ್ವಾಮಿ ಬಡಾವಣೆಯಲ್ಲಿ 05/03/22 ರಂದು ನೆರವೇರಿಸಲಾಯಿತು.
ಜಾನಪದ ಜಾತ್ರೆ ಯ ಛಾಯಾಚಿತ್ರಗಳು.....
ಉದ್ಯೋಗ ಮೇಳದ ಛಾಯಾ ಚಿತ್ರಗಳು....
ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ವಾರ್ಡಿನ ಹೆಣ್ಣುಮಕ್ಕಳಿಗೆ ಬಾಗಿನ ನೀಡಿದ ಸಂದರ್ಭದ ಚಿತ್ರಗಳು.....
ಶ್ರೀರಾಮ ಮಂದಿರದ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಲು ಕೈಗೊಂಡ ಪಂಜಿನ ಮೆರವಣಿಗೆ....
ನಾಡಿನ ಹೆಸರಾಂತ ನಾಟಕಕಾರರು ಮತ್ತು ಲೇಖಕರಾದ ಚಂದ್ರಶೇಖರ ಕಂಬಾರರನ್ನು ಸನ್ಮಾನಿಸಿದ ಕ್ಷಣಗಳು....
ವಾರ್ಡಿನ ಸಾರ್ವಜನಿಕರನ್ನು ಮತ್ತು ಪೌರ ಕಾರ್ಮಿಕರನ್ನು ಗುರುತಿಸಿ CORONA ಸಮಯದಲ್ಲಿ ಅವರ ಉತ್ತಮ ಕೆಲಸಕ್ಕಾಗಿ ಸನ್ಮಾನಿಸಿದ ಕ್ಷಣಗಳು...
ವಾರ್ಡಿನ ಪ್ರತಿಭಾವಂತ ಯುವಕರು ಮತ್ತು ಮಕ್ಕಳನ್ನು ಪ್ರೋತ್ಸಾಹಿಸಿದ ಕ್ಷಣಗಳು...
ವಾರ್ಡಿನ ಹಿರಿಯ ನಾಗರಿಕರನ್ನು ಶ್ರೀ ಆಂಜನಪ್ಪನವರು ಸದಾ ಗೌರವದಿಂದ ಕಾಣುತ್ತಾರೆ ಎಂಬುದಕ್ಕೆ ಈ ಫೋಟೋಗಳೇ ಸಾಕ್ಷಿ...
ವಾರ್ಡಿನ ಜನತೆಯೊಂದಿಗೆ ಶ್ರೀಮತಿ ಮತ್ತು ಶೋಭಾ ಆಂಜನಪ್ಪನವರು...
ಬಿಬಿಎಂಪಿ ಅಧಿಕಾರಿಗಳೊಂದಿಗೆ ವಾರ್ಡಿನ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚೆಯ ಚಿತ್ರಗಳು...
ಶ್ರೀ ಅಶೋಕ್ ರವರೊಂದಿಗೆ ಕ್ಷೇತ್ರದ ಅಭಿವೃದ್ಧಿ ವೀಕ್ಷಿಸುತ್ತಿರುವ ಶ್ರೀ ಆಂಜನಪ್ಪನವರು.....
ಬೆಂಗಳೂರಿನ ದಕ್ಷಿಣ ಭಾಗದಲ್ಲಿ ನಡೆದ ಮೆರವಣಿಗೆಯಲ್ಲಿ ಶ್ರೀ ಅಶೋಕ್ ಮತ್ತು ಶ್ರೀ ತೇಜಸ್ವಿ ಸೂರ್ಯರೊಂದಿಗೆ ಶ್ರೀ ಆಂಜನಪ್ಪನವರು...
ನಾಯಕನಲ್ಲೂ ಒಬ್ಬ ಗಾಯಕನಿದ್ದಾನೆ....
RSS ನ ಶಿಸ್ತಿನ ಸಿಪಾಯಿಯಾಗಿ ಶ್ರೀ ಆಂಜನಪ್ಪನವರು....
ಶ್ರೀ ಆಂಜನಪ್ಪನವರ ನೇತೃತ್ವದಲ್ಲಿ ವಾರ್ಡಿನ ವಿವಿಧ ಸಂಘಟನೆಗಳಿಂದ ನಡೆದ ೨೦೨೧ರ ರಾಜ್ಯೋತ್ಸವ ಆಚರಣೆಯ ಚಿತ್ರಗಳು....
ಬಡ ಶಾಲಾ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್, ಚಾಲಕರಿಗೆ ಕಾರು ಹಾಗು ಅಂಗವಿಕಲರಿಗೆ ದ್ವಿಚಕ್ರ ವಾಹನ ಮತ್ತು ಕ್ರೀಡಾಸಕ್ತರಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಿದ ಸಂದರ್ಭ......